12-day 'Athirathram'

ನಮ್ಮದೇ ನಾಡಾದ ಕೇರಳದಲ್ಲಿ, ಇತ್ತೀಚೆಗೊಂದು ಯಾಗ ನಡೆಯಿತು.
ಸಾವಿರಾರುಕೋಟಿ ವರ್ಷದ ಇತಿಹಾಸ ಇರುವ ಅತಿರಾತ್ರಮ್ ಎಂಬ ಮಹಾಯಾಗವು ಮೊನ್ನೆ ಎಪ್ರಿಲ್ ೪ರಿಂದ ೧೬ರವರೆಗೆ ಪ್ರಾಂಜಲ ಎಂಬಲ್ಲಿ ನೆರವೇರಿತು.
ಈ ಯಾಗ ನೆರವೇರಿದಾಗ ಖಂಡಿತಾ ಮಳೆಯಾಗುತ್ತದೆ ಎಂಬ ಶ್ರಧ್ಧಾಳುಗಳ ನಂಬಿಕೆ ಹುಸಿಯಾಗಲಿಲ್ಲ...!!!
ಸುಡುವ ಬಿಸಿ ತಂಗಾಳಿಯಾಯಿತು....!!!
ಹಗಲಿನ ನೀಲ ಆಕಾಶ ರಾತ್ರಿ ಕಾರ್ಮೋಡಗಳಿಂದ ಮುಚ್ಚಿಹೋಯಿತು..!!!
ಮಳೆಯಾಯಿತು...!!!
ಇಳೆ ತಂಪಾಯಿತು...!!
ವೈದಿಕ - ಧಾರ್ಮಿಕ ನಂಬಿಕೆಯು ಮತ್ತೊಮ್ಮೆ ವೈಜ್ಞಾನಿಕವಾಗಿ ಧೃಡಪಟ್ಟಿತು.

~~

ಹೆಚ್ಚಿನ ವಿವರಗಳನ್ನು ಈ ಕೆಳಗೆ ಓದಬಹುದು.
~~

ನಮ್ಮದೇ ಶೃಂಗೇರಿಯಲ್ಲೂ ಇಂಥದ್ದೇ ಘಟನೆಗೆ ಸಾಕ್ಷಿಯಾದರು ಹಲವರು. ಜಗದ್ಗುರುಗಳ ಷಷ್ಟ್ಯಬ್ದಪೂರ್ತಿ ಕಾರ್ಯಕ್ರಮದ ಕೊನೆಯಲ್ಲೂ ಮಳೆಯಾಗಿತ್ತು...!!! 

Comments