Please pray for my friends Pigeon....

Sad news:(:(:(
My friend's sweet little pigeon passed away this after noon at 1.30.
Just now the funeral got over:(:(:(

ತುಂಬು ಜತನದಿಂದ ನನ್ನ ಗೆಳೆಯ ಕಾಪಿಟ್ಟ ಪಾರಿವಾಳವು, ಹಲವಾರು ದಿನಗಳ ಏಕಾಂತವಾಸದ ಬಳಿಕ ಇಂದು ತನ್ನ ದೇಹ ತ್ಯಜಿಸಿತು. ಶುಧ್ಧ ಬಿಳಿಯ ಬಣ್ಣದಲ್ಲಿ ತನ್ನ ಬಳಿ ಬಂದವರನ್ನೆಲ್ಲಾ ಆಕರ್ಶಿಸುತ್ತಾ ಪ್ರೀತಿ ಹಂಚುತ್ತಿದ್ದ ಪಾರಿವಾಳದ ಕೊನೆ ನಮಗೆಲ್ಲ ದುಃಖ ಕೊಟ್ಟಿತು.

Please pray for it..

Comments

so sad.. let its soul rest in peace
Pappi said…
Pariwalana Kuuudi hakidra?
Nanda Kishor B said…
ಇಲ್ಲ ಪಪ್ಪಿ ಅವರೆ,
ಅದಕ್ಕಾಗಿಯೇ ಮಣ್ಣಿನ ಮಡಕೆಯೊಂದನ್ನು ಅದಕ್ಕೆ ಗೂಡಾಗಿಸಿದೆವು.
ಪಕ್ಷಿಗೆ ಇತರ ಬೆಕ್ಕುಗಳು ಹಾನಿ ಮಾಡದಿರಲೆಂದು ಆ ಗೂಡಿಗೆ ಒಂದು ತಂತಿಯ ಬಲೆಯ ಬಾಗಿಲನ್ನೂ ನಿರ್ಮಿಸಿದ್ದ ನನ್ನ ಗೆಳೆಯ.

ದಿನವಿಡೀ ಸುತ್ತಲೂ ಹಾರುತ್ತಾ, ಸುತ್ತಲಿದ್ದವ್ರಿಗೆಲ್ಲ ಮುದ ನೀಡುತ್ತಿತ್ತದು. ರಾತ್ರಿ ಹೊತ್ತಲ್ಲಿ ಮರಳಿ ಬಂದು ತನ್ನ ಗೂಡಿನಲ್ಲಿ ತನ್ನಿನಿಯನೊಂದಿಗೆ ಮಲಗಿಬಿಡುತ್ತಿತ್ತು.

ಯಾವುದೇ ಪ್ರಾಣಿಯನ್ನಾಗಲೀ ಪಕ್ಷಿಯನ್ನಾಗಲೀ ಅಕಾರಣವಾಗಿ ಕೂಡಿಹಾಕುವುದು ಅದರ ಸ್ವಾತಂತ್ರ್ಯವನ್ನು ಹರಣ ಮಾಡಿದಂತೆ. ಪ್ರೇಮವೆಂದರೆ ಸ್ವಾತಂತ್ರ್ಯ, ಅಂದಮೇಲೆ, ಪ್ರೇಮದ ಸಂಕೇತವಾದ ಪಾರಿವಾಳವನ್ನು ಕೂಡಿಡುವುದುಂಟೇ?
ಅದು ಎಂದಿಗೂ ಸಮರ್ಥನೀಯವಲ್ಲ.
Soumya said…
Very sorry. I hope your friend has gotten over it.
Nanda Kishor B said…
hmmm...
thank you mam...