Graduation Day :):):)

ಅಂತೂ ಇಂತೂ ಹಲವಾರು ಹೋರಾಟಗಳ ನಂತರ,
ಸಂತ ಅಲೋಶಿಯಸ್ ಕಾಲೇಜು ತನ್ನ ಮೊದಲ Graduation Day ಅನ್ನು ಆಚರಿಸಿತು.
ಕೊನೆಗೂ ಪದವಿ ತರಗತಿಯ ಪ್ರಮಾಣ ಪತ್ರ ವಿತರಣೆಯ ವ್ಯಾಜ್ಯ ಮುಗಿದು ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರಿಟ್ಟರು.
ಅಲ್ಲಿನ ಕೆಲವು ಚಿತ್ರಗಳು..

Oath Taking

Listening to Virappa Moili's speach

A view
Friend Chaitra Polali receiving rank certificate, a wrist watch and a cheque on the occasion. 
A view

Had a very nice time...
Met all the friends after a long gap of one year:):):)


Comments

Soumya said…
Congrats! Best wishes for the future.
Anonymous said…
where is your picture..
Nanda Kishor B said…
ಮೊದಲೆರಡು ಚಿತ್ರಗಳಲ್ಲಿ, ಎರಡನೆಯ ಸಾಲಿನ ಎರಡನೆಯ ವ್ಯಕ್ತಿ ನಾನು...