a very special day for me...!!!

Birth day of my close friend Ram, the only friend of mine.
The person who saved my life, who stood next to me every time when I was in trouble.
The one who speak only the truth.
A very special person.
And today is the 6th anniversary of our friendship..!!!



I met him in my PU days.. 1st June..
We were together in NCC and NSS, attended many camps.. spent a lot of time together.
ನಾವಿಬ್ರೂ ಜೊತೆಗಿದ್ದಾಗ ಸೋಲು ಅನ್ನುವ ಮಾತೇ ಬರ್ತಾ ಇರ್ಲಿಲ್ಲ.
ಒಬ್ಬನ ಸಹಾಯಕ್ಕೆ ಇನ್ನೊಬ್ಬ - ಒಬ್ಬನಲ್ಲಿದ್ದ ಕೊರತೆಯನ್ನು ಮತ್ತೊಬ್ಬ ತುಂಬಿಕೊಟ್ಟು ಜೊತೆಜೊತೆಗೆ ಹಲವಾರು ಅಡೆತಡೆಗಳನ್ನು ದಾಟಿದವರು ನಾವು.
ಒಬ್ಬೊಬ್ಬರೆ ಇದ್ದಾಗ ಅಪೂರ್ಣರು - ಒಟ್ಟಿಗಿದ್ದಾಗ ನಮ್ಮನ್ನು ಮೀರಿಸುವ ಜೋಡಿ ಮತ್ತೊಂದಿರಲಿಲ್ಲ.

ಹಲವಾರು ವಿಷಯಕ್ಕಾಗಿ ಜಗಳವಾಗಿದ್ದಿದೆ. ಆದರೆ ಮನಸ್ತಾಪ ವಿಷಯದಲ್ಲಿ ಮಾತ್ರ - ನಮ್ಮೊಳಗಲ್ಲ, ಭಾವನೆಯಲ್ಲಲ್ಲ.
ಹಲವಾರು ಜೋಡಿಗಳನ್ನು ಕಂಡಿದ್ದೇನೆ,
ಪ್ರವಾಹದ ಹೊಡೆತಕ್ಕೆ ಸಿಕ್ಕಿ ಮುರಿದವು ಹಲವು,
ಪ್ರವಾಹಕ್ಕೆ ಎದುರಾಗಿ ಈಜಿ ಉಳಿದವು ಕೆಲವು,
ಆದರೆ ಪ್ರವಾಹವನ್ನೇ ತಮಗೆ ಬೇಕಾದಂತೆ ಪರಿವರ್ತಿಸಿ ಉಳಿದದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ,
ಕಾಲೇಜು ಜೀವನದಲ್ಲಿ ಹಾಗೆ ಉಳಿದ ಕೆಲವೇ ಕೆಲವು ಬೆರಳೆಣಿಕೆಯ ಜೋಡಿಗಳಾಲ್ಲಿ ನಮ್ಮದೂ ಒಂದು.

ಇಪ್ಪತ್ತೆರಡನೆಯ ವಸಂತಕ್ಕೆ ಕಾಲಿಡುತ್ತಿರುವ ಪ್ರಿಯ ಮಿತ್ರ ರಾಮಣ್ಣನಿಗೆ,
ಹೃದಯ ತುಂಬಿದ ಶುಭಾಶಯಗಳು..

Love you Ram..

Comments