ಮಾಣಿ ಮಠದ ಗೋಶಾಲೆಗೆ :)

ಗೋಶಾಲೆಯ ಪ್ರವೇಶ ಭಾಗದಲ್ಲಿ
ಇಂದು ಕೊಂಚ ಕಾಲ ಮಾಣಿ ಮಠದಲ್ಲಿ ಕಳೆದೆ.
ಗುರುಗಳ ದರ್ಶನವಾಯಿತು.
ತುಂಬ ಖುಶಿಯಾಯಿತು.
ಅಲ್ಲಿಯ ಕೆಲ ಚಿತ್ರಗಳು :):):)
ನಮ್ಮ ಪೇಟೆಯ ದಾರಿಗಳೇಕೆ ಇಂತಿಲ್ಲ?




ಮಠಕ್ಕೆ ತಿರುವು



ಗೋಶಾಲೆ

ಗೋಮಾತೆಯರು
ರಾಮ

ಅಮೃತ ಧಾರ ಗೋಶಾಲೆ

Comments

Soumya said…
Nice pics.
ಇದು ಬರೀ ಗಿರ್ ತಳಿ ಇರುವ ಗೋ ಶಾಲೆಯೆ?
Nanda Kishor B said…
sorry for the late reply mam..
yes.
for the time being only Gir is here..